ವಸತಿ ಕಟ್ಟಡ ಕುಸಿತ : ಏಳು‌ ಮಂದಿ ಸಾವು

ಮುಂಬೈ : ಮಹಾರಾಷ್ಟ್ರದ ಥಾಣೆ ಬಳಿ ಶುಕ್ರವಾರ ರಾತ್ರಿ ವಸತಿ ಕಟ್ಟಡ ಕುಸಿತದ ಪರಿಣಾಮ, ಏಳು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದ.

ಥಾಣೆಯ ಉಲ್ಲಾಸ್‌ನಗರದಲ್ಲಿ ಕಟ್ಟಡದ ಸ್ಲಾ್ಯಾಬ್ ಕುಸಿತದ ಪರಿಣಾಮದಿಂದ ದುರಂತ ಸಂಭವಿಸಿದೆ ಎನ್ನಲಾಗಿದೆ. ಸ್ಲ್ಯಾಬ್ ಕುಸಿತದಿಂದಾಗಿ ಏಳು ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, ಮೃತದೇಹಗಳನ್ನು ಹೊರ ತೆಗೆಯಲಾಗಿದೆ.

ಸ್ಥಳದಲ್ಲೇ ಪ್ರಾದೇಶಿಕ ವಿಪತ್ತು ನಿರ್ವಹಣ ತಂಡ ಹಾಗು ಅಗ್ನಿಶಾಮಕದಳ ಬೀಡು ಬಿಟ್ಟಿದ್ದಾರೆ.

ಕೊರೊನಾ ಸಲಕರಣೆಗಳ ಮೇಲೆ ಜಿಎಸ್‌ಟಿ ವಿನಾಯಿತಿ : ನಿರ್ಮಲಾ ಸೀತಾರಾಮನ್

LEAVE A REPLY

Please enter your comment!
Please enter your name here